Friday, March 30, 2012

ಬೇಸಿಗೆಯಲ್ಲಿ ಕೂಲ್ ಕೂಲ್

 ಸಾಮಾಗ್ರಿಗಳು -
ಹಾಲು -೧ ಲೋಟ 
ಕಸ್ಟರ್ಡ್ ಪೌಡರ್ (ವೆನಿಲ್ಲಾ)-೪ ಚಮಚ
ಎಸೆನ್ಸೆ (ವೆನಿಲ್ಲಾ )-೨ ಚಮಚ
ಸಕ್ಕರೆ-೭ಚಮಚ 
ಉಪ್ಪು -೧ ಚಿಟಿಕೆ
ವಿಪ್ಡ್ ಕ್ರೀಂ - [ಹಾಲು (೧ ಲೋಟ ) -ಮೈದಾ ಹಿಟ್ಟು (೧ ಚಮಚ )-ಸಕ್ಕರೆ (೨ ಚಮಚ )-ವೆನಿಲ್ಲಾ ಎಸೆನ್ಸೆ  (೧/೨ಚಮಚ)- ಉಪ್ಪು (೧ ಚಿಟಿಕೆ)
                   -  ಮೈದಾ ಹಿಟ್ಟು ,ಸಕ್ಕರೆ, ಉಪ್ಪನ್ನು ತಣ್ಣನೆಯ ೧/೨ ಕಪ್ ಹಾಲಿಗೆ ಹಾಕಿ ಕರಡಿಕೊಳ್ಳಿ
                   - ಉಳಿದ ೧/೨ ಕಪ್ ಹಾಲನ್ನು ಬಿಸಿ ಮಾಡಿ ಕರಡಿದ ಮಿಶ್ರಣವನ್ನು ಬಿಸಿ ಹಾಲಿಗೆ ಹಾಕಿ ದಪ್ಪ ಆಗುವರೆಗೆ           
ತೊಳೆಸಿ .   ನಂತರ ತಣಿಯಲು ಬಿಡಿ .ತಣಿದ ನಂತರ ವೆನಿಲ್ಲಾ ಎಸೆನ್ಸೆ ಹಾಕಿ  ]
                                                        

 ಮಾಡೋ ವಿಧಾನ -
-೧/೨ ಕಪ್ ಹಾಲನ್ನು   ಬಿಸಿ ಮಾಡಿ,ಸಣ್ಣ ಬೆಂಕಿ ಮಾಡಿ
-ಕಸ್ಟರ್ಡ್ ಪೌಡರ್ ಅನ್ನು ೧/೨ ಕಪ್ ತಣ್ಣನೆಯ ಹಾಲಿನೊಂದಿಗೆ ಕರಡಿಕೊಂಡು  ಬಿಸಿಯಾದ ಮಿಶ್ರಣಕ್ಕೆ ಹಾಕಿ ಗಟ್ಟಿಯಾಗುವವರೆಗೆ ಕರಡಿ ತಣಿಯಲು ಬಿಡಿ 
 - ವಿಪ್ಡ್ ಕ್ರೀಂ,ಉಪ್ಪು,ಸಕ್ಕರೆ ,ಎಸೆನ್ಸೆ ಅನ್ನು  ಮೇಲಿನ ಮಿಶ್ರಣಕ್ಕೆ ಹಾಕಿ.
-ಮಿಕ್ಸಿ ಗೆ ಹಾಕಿ 10 ನಿಮಿಷದ  ತನಕ ರುಬ್ಬಿ



-ನಂತರ ಗೋಡಂಬಿ ,ದ್ರಾಕ್ಷಿ ಯನ್ನು ಮಿಕ್ಸ್  ಮಾಡಿ ಅಗಲವಾದ ಪಾತ್ರೆಗೆ ಹಾಕಿ ಫ್ರಿಜರ್ ನಲ್ಲಿ ೭ ಗಂಟೆ  ಕಾಲ ಇಟ್ಟರೆ ಐಸ್ ಕ್ರೀಮ್ ರೆಡಿ